¡Sorpréndeme!

ಸಿದ್ದರಾಮಯ್ಯ ನಾಮಪತ್ರಿಕೆ ಸಲ್ಲಿಸುವ ಮುಂಚೆ ಕುಂಕುಮವನ್ನಿಟ್ಟು ಪತ್ರಕರ್ತರೊಂದಿಗೆ ಸಂವಾದ | Oneindia Kannada

2018-04-20 313 Dailymotion

Karnataka assembly elections 2018: Before filing his nomination in Chamundeshwari constituency in Mysuru, CM Siddaramaiah holds an interaction with journalist in Mysuru. He blames BJP's BS Yeddyurappa and JDS's HD Kumaraswamy.


ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹಣೆಯಲ್ಲಿ ಕುಂಕಮವನ್ನಿಟ್ಟುಕೊಂಡು ಬಂದಿದ್ದು ಅಚ್ಚರಿಯ ಸಂಗತಿ ಎನ್ನಿಸಿತ್ತು!